ಮೈಸೂರು

ಐಕ್ ಲೆಗ್ಗೆಟ್ ಅವರಿಗೆ ಸನ್ಮಾನ

ಮೈಸೂರು,ಸೆ.14:- ಅಮೇರಿಕಾದ ಮೇರಿಲ್ಯಾಂಡ್ ನ ಮೌಂಟ್ ಗೋಮರಿ ಕೌಂಟಿಯ ಎಕ್ಸಿಕ್ಯೂಟಿವ್ ಆಗಿ ಮೂರು ಅವಧಿಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಐಕ್ ಲೆಗ್ಗೆಟ್ ರವರ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಜೆಎಸ್ ಎಸ್ ಸ್ಪಿರಿಚ್ಯುಯಲ್ ಮಿಷನ್ನಿನ ಪರವಾಗಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಅಭಿನಂದಿಸಿ, ಸನ್ಮಾನಿಸಿದರು.

ಈ ಸಂದರ್ಭ ರೆ.ಫಾ ಕೇಸಿ ಕೇಸ್ ಮನ್, ಆಲಮಟ್ಟಿ ಶ್ರೀಗಳು, ಕೌಂಟಿಯ ಅಧಿಕಾರಿಗಳಾದ ಡಯಾನಾ ಜೋನ್ಸ್, ಹಾದಿ ಮಂಚೂರ್, ಕ್ಯಾಥರಿನ್ ಮ್ಯಾಥೀವ್ಸ್, ಚಾಯ್ ಮಾರ್ಮಿ, ಜೋಸೆಫ್ ಚಾಮಗ್ ಮತ್ತು ಜೆಎಸ್ ಎಸ್ ಸ್ಪಿರಿಚ್ಯುಯಲ್ ಮಿಷನ್ನಿನ ಪದಾಧಿಕಾರಿಗಳಾದ ಸುಭಾಷ್ ಮಲಗನ್, , ಬಾಬು ಕಿಲಾರ, ಜಯಶ್ರೀ ಜಗದೀಶ್, ಕುಮಾರ ರಾಜಶೇಖರ್, ಉಮೇಶ್ ಮೂರ್ತಿ, ಶೀಲಾ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: