ಸುದ್ದಿ ಸಂಕ್ಷಿಪ್ತ

ವರಸಿದ್ಧಿ ವಿನಾಯಕನ ಅಪರೂಪ ಚಿತ್ರ ಪ್ರದರ್ಶನ

ಮೈಸೂರು,ಸೆ.14 : ಮೈಸೂರು ಆರ್ಟ್  ಗ್ಯಾಲರಿಯಲ್ಲಿ  ಕಾಳಿಹುಂಡಿ ಅವರು ಸಂಗ್ರಹಿಸಿರುವ ವರಸಿದ್ಧಿ ವಿನಾಯಕನ ಅಪರೂಪದ ಪತ್ರಿಕಾ ದಾಖಲೆ ಸಂಗ್ರಹಗಳ ಪ್ರದರ್ಶನವನ್ನು ಸೆ.16ರಂದು ಏರ್ಪಡಿಸಲಾಗಿದೆ.

ಸಾಹಿತಿ ಡಾ.ಸಿ.ಪಿ.ಕೆ. ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್.ಶಿವಲಿಂಗಪ್ಪ ಆಧ‍್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: