ಸುದ್ದಿ ಸಂಕ್ಷಿಪ್ತ

ಸೆ.16ರಂದು ಉಪನ್ಯಾಸ

ಮೈಸೂರು,ಸೆ.14 : ಕಲ್ಪಕ್ಷೇತ್ರ ಪರಂಪರ ಮತ್ತು ಸಂಸ್ಕೃತಿ ಕೇಂದ್ರವು ನಾಳೆ ಸೆ.15ರಂದು ಬೆಳಗ್ಗೆ 10 ಗಂಟೆಗೆ, ವಿಜಯನಗರದ 4ನೆ ಹಂತದ 1ನೇ ಘಟಕದ ನಂ.581/1 ಒಂದರಲ್ಲಿ ‘ಮೈಸೂರು ಸಂಸ್ಥಾನದ ದಿವಾನರುಗಳು’ ವಿಷಯವಾಗಿ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರು ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.

Leave a Reply

comments

Related Articles

error: