ಸುದ್ದಿ ಸಂಕ್ಷಿಪ್ತ

ಸೆ.16ರಂದು ಸಾಮೂಹಿಕ ವಿನಾಯಕ ವಿಸರ್ಜನಾ

ಮೈಸೂರು,ಸೆ.14 : ಮೈಸೂರು ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿಯಿಂದ 15ನೇ ವರ್ಷದ ಸಾಮೂಹಿಕ ಗಣೇಶೋತ್ಸವ ಮೆರವಣಿಗೆಯನ್ನು ಸೆ.16ರ ಮಧ‍್ಯಾಹ್ನ 12 ಗಂಟೆಯಿಂದ ವೀರನಗೆರೆಯ ವೀರಗಣೇಶ ದೇವಸ್ಥಾನ ತಲುಪಲಿದೆ.

ಅಲ್ಲಿಂದ ಮಧ್ಯಾಹ್ನ 2 ಗಂಟೆಯಿಮದ ವಿವಿಧ ಜಾನಪದ ಕಲಾ ತಂಡ, ಮಂಗಳ ವಾಧ್ಯಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಸಂಚರಿಸಿ ನಂತರ ಬನ್ನಿಮಂಟಪದ ಮೂಲಕ ಸಾಗಿ ಶ್ರೀರಂಗಪಟ್ಟಣದ ಸಾಯಿಬಾಬಾ ದೇವಸ್ಥಾನದಲ್ಲಿ ವಿಸರ್ಜನೆ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: