ಸುದ್ದಿ ಸಂಕ್ಷಿಪ್ತ

ಪ್ರೇರಣಾ – ವಸ್ತುಪ್ರದರ್ಶನ

ಧ್ವನಿ ಫೌಂಡೇಷನ್ಸ್ ವತಿಯಿಂದ ವಿಶ್ವೇಶ್ವರ ನಗರದ ಕಂಠಿ ಕನ್ವೆನ್ಶನ್ ಹಾಲ್‍ನಲ್ಲಿ “ಪ್ರೇರಣಾ – ಸ್ವಾವಲಂಬನೆಯತ್ತ…” ವಸ್ತುಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿಸೆಂಬರ್ 25, ಭಾನುವಾರದಂದು ಬೆಳಗ್ಗೆ 10 ರಿಂದ ರಾತ್ರಿ 8 ರ ವರೆಗೆ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳ ಮತ್ತು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಮಳಿಗೆ ಬಾಡಿಗೆ ಹಾಗೂ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಾಗಿ, 7411566801/9964434826 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: