ಸುದ್ದಿ ಸಂಕ್ಷಿಪ್ತ

ನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ನೇಮಕ

radhamaniರಾಧಮಣಿ ಎಸ್.ಜೆ. ಅವರನ್ನು ಮೈಸೂರು ನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕರ್ನಾಟಕ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮೀ ಆರ್‍. ಹೆಬ್ಬಾಳ್ಕರ್ ಅವರು ಆದೇಶ ಹೊರಡಿಸಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶೋಭ ಓಜಾ಼ ಅವರ ಆದೇಶದ ಮೇರೆಗೆ ರಾಧಮಣಿ ಅವರನ್ನು ನೇಮಿಸಲಾಗಿದೆ.

Leave a Reply

comments

Related Articles

error: