ಮೈಸೂರು

ರಾಜವಂಶಸ್ಥ ಯದುವೀರ್ ರನ್ನು ಭೇಟಿಯಾದ ಸದ್ಗುರು ಜಗ್ಗಿ ವಾಸುದೇವ್

ಮೈಸೂರು, ಸೆ.15:- ರಾಜವಂಶಸ್ಥ ಯದುವೀರ್ ಕುಟುಂಬದವರನ್ನು ಸದ್ಗುರು ಜಗ್ಗಿ ವಾಸುದೇವ್  ಭೇಟಿಯಾಗಿದ್ದಾರೆ.

ಮೈಸೂರಿನಲ್ಲಿ ನಡೆಯಲಿಂದು ನಡೆಯಲಿರುವ  ಯೂತ್ ಫಾರ್ ಟ್ರೂಥ್ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿನ್ನೆ ಅರಮನೆಗೆ ಭೇಟಿ ನೀಡಿದ ಇಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಫಲತಾಂಬುಲ ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಇದೇ ವೇಳೆ ಅರಮನೆ ಆವರಣದಲ್ಲಿರುವ ಕೋಟೆ ಆಂಜನೆಯ ದೇಸ್ಥಾನದ ಬಳಿ ಬೈಕ್ ರ್ಯಾಲಿಗೆ ಯದುವೀರ್ ಅವರು ಚಾಲನೆ ನೀಡಿದರು.  ಕಾರ್ಯಕ್ರಮದ ಬಳಿಕ ಜಗ್ಗಿ ವಾಸುದೇವ್ ಅವರು ಯದುವೀರ್ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು. ಯದುವೀರ್ ಪುತ್ರ ಆಧ್ಯವೀರ್ ಅವರನ್ನು ಕೂಡ ಮಾತನಾಡಿಸಿದರು. ಇಂದು ಸಂಜೆ ಯುವಕರೊಂದಿಗೆ ಜಗ್ಗಿ ವಾಸುದೇವ್ ಅವರು ಸಂವಾದ ನಡೆಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: