ಸುದ್ದಿ ಸಂಕ್ಷಿಪ್ತ

ಗಾಯಿತ್ರಿ ಶಾಖೆ ಉದ್ಘಾಟನೆ ನಾಳೆ

ಮೈಸೂರು,ಸೆ.15 : ಕಿಂಗ್ ಮೆಕರ್ ಡ್ಯಾನ್ಸ್ ಸ್ಟುಡಿಯೋ, ಪರಮಹಂಸ ವಿದ್ಯಾಲಯ ಟ್ರಸ್ಟ್ ಸಂಯುಕ್ತವಾಗಿ ಗಾಯಿತ್ರಿ ಶಾಖೆಯ ಉದ್ಘಾಟನಾ ಕಾರ್ಯಕ್ರಮವನ್ನು ಸೆ.16ರ ಬೆಳಗ್ಗೆ 8.30ಕ್ಕೆ ಗಾಯತ್ರಿಪುರಂನ ಕಿಂಗ್ ಮೆಕರ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಏರ್ಪಡಿಸಲಾಗಿದೆ.

ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಉದ್ಘಾಟಿಸಲಿದ್ದಾರೆ, ಯೋಗಗುರು ಶಿವಪ್ರಕಾಶ್ ಗುರೂಜಿ ಅಧ್ಯಕ್ಷತೆ. ಆರ್.ಭಾವನಾ ಮಧುಸೂದನ್ ಅವರು ಯೋಗದಿಂದ ಆತ್ಮವಿಶ್ವಾಸ ಮತ್ತು ಆರೋಗ್ಯ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: