ಮೈಸೂರು

ಪ್ರಧಾನಿ ಮೋದಿಯವರ ಜನ್ಮದಿನ ಪ್ರಯುಕ್ತ ವಿವಿಧ ವಾರ್ಡ್ ಗಳಲ್ಲಿ ಸ್ವಚ್ಛತಾ ಅಭಿಯಾನ : ಪೌರಕಾರ್ಮಿಕರಿಗೆ ಸಿಹಿ ವಿತರಣೆ

ಮೈಸೂರು,ಸೆ.17:- ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ  63ನೇ ವಾರ್ಡಿನಲ್ಲಿ ಮೋದಿಜೀಯವರ ಹುಟ್ಟುಹಬ್ಬದ ಆಚರಣೆಯನ್ನುಸ್ವಚ್ಛತಾ ಅಭಿಯಾನದ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾರದ ಈಶ್ವರ್, ದೇವರಾಜೆ ಗೌಡ, ಬಿಜೆಪಿಯ ಅಭಿಮಾನಿ ಗಳು ,ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಾರ್ಡ್ ನಂ  35 ರ ತ್ರಿವೇಣಿ ವೃತ್ತದಲ್ಲಿರುವ  ಪಾರ್ಕ್ ನಲ್ಲಿ ಕೂಡ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಪೌರಕಾರ್ಮಿಕರಿಗೆ ಸಿಹಿ ತಿನ್ನಿಸಲಾಯಿತು.  ಈ ಸಂದರ್ಭ ಪಕ್ಷದ ಮುಖಂಡರಾದ ಸಂದೇಶ ಸ್ವಾಮಿ, ಮಹಾನಗರ ಪಾಲಿಕೆ ಸದಸ್ಯ ಸಾತ್ವಿಕ್,  ಸಿ ಬಿ ಬಸವರಾಜ್, ಬಿ ಆನಂದ್, ರೇವಣ್ಣಜೀ, ಸಾಯಿಪ್ರಸಾದ್, ಕರುಣ, ಪುಟ್ಟರಾಜು,ನಂದಕುಮಾರ್,  ಮುರಳಿ,  ದೊರೆ,ರಘು, ಹಾಗೂ  ಪ್ರಧಾನಿ ಮೋದಿಯವರ ಅಭಿಮಾನಿಗಳು, ಕಾರ್ಯಕರ್ತರು ಮುಖಂಡರು ಆಗಮಿಸಿ ಶುಭ ಹಾರೈಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: