ಸುದ್ದಿ ಸಂಕ್ಷಿಪ್ತ

ನಾಳೆ ಹಾಸ್ಯೋತ್ಸವ ಕಾರ್ಯಕ್ರಮ

ಮೈಸೂರು,ಸೆ.17 : ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಹಾಸ್ಯೋತ್ಸವವನ್ನು ನಾಳೆ (18)ರ ಮಧ‍್ಯಾಹ್ನ 2 ಗಂಟಗೆ ಎನ್.ಆರ್.ಮೊಹಲ್ಲಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ.

ಮುಖ್ಯಶಿಕ್ಷಕಿ ಪ್ರಭಾ ಅಧ್ಯಕ್ಷತೆ, ಸಾಹಿತಿ ಬನ್ನೂರು ಕೆ ರಾಜು ಉದ್ಘಾಟಿಸುವರು. ಬೆಮೆಲ್ ಕಂಪಲಪ್ಪ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾವೇರಿ ಬಳಗದ ಅಧ್ಯಕ್ಷೆ ಕಾವೇರಿಯಮ್ಮ ಬಹುಮಾನ ವಿತರಿಸಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: