ಸುದ್ದಿ ಸಂಕ್ಷಿಪ್ತ

ಸೆ.22ರಂದು ಒಕ್ಕಲಿಗರ ಮೀಸಲಾತಿ ‘ಸಭೆ’

ಮೈಸೂರು,ಸೆ.17 : ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಸರ್ಕಾರದಿಂದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಲು ಹೋರಾಟದ ರೂಪುರೇಷೆ ನಿರ್ಮಿಸಲು ಹಾಗೂ ತಜ್ಞರೊಂದಿಗೆ ಆಪ್ತ ಸಮಾಲೋಚನೆಯನ್ನು ಸೆ.22ರಂದು ಏರ್ಪಡಿಸಲಾಗಿದೆ. ಆಸಕ್ತರು  ಮೊ.ಸಂ. 9902698623 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಧ್ಯಕ್ಷ ಹೆಚ್.ಎಲ್.ಯಮುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: