ಸುದ್ದಿ ಸಂಕ್ಷಿಪ್ತ

ಅನಂತಗೌಡ ಅವರಿಗೆ ಪಿಎಚ್.ಡಿ

ಮೈಸೂರು,ಸೆ.17 : ಡಾ.ವೈ.ಎಸ್.ಸಿದ್ಧೇಗೌಡ ಅವರ ಮಾರ್ಗದರ್ಶನದಲ್ಲಿ ಅನಂತಗೌಡ ಅವರು ಸಮಾಜ ಕಾರ್ಯ ವಿಷಯದಲ್ಲಿ ‘ A study on employee engagement practices’ (with special reference to IT and manufacture industries of bangalore and mysore regions) ಮಂಡಿಸಿದ ಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: