ಸುದ್ದಿ ಸಂಕ್ಷಿಪ್ತ

ಯೋಜನಾ ಸಹಾಯಕ ಹುದ್ದೆ : ಅರ್ಜಿ ಆಹ್ವಾನ

ಮೈಸೂರು,ಸೆ.17-ಮೈಸೂರು ವಿಶ್ವವಿದ್ಯಾನಿಲಯದ ಅಣುಜೀವಿ ವಿಜ್ಞಾನ ವಿಭಾಗವು ಭಾರತ ಸರ್ಕಾರದ ಡಿ.ಎಸ್.ಟಿ-ಎಸ್.ಇ.ಆರ್.ಬಿ. ಧನಸಹಾಯ ಯೋಜನೆಯಡಿ ಯೋಜನಾ ಸಹಾಯಕ (ಪ್ರೊಜಕ್ಟ್ ಅಸಿಸ್ಟೆಂಟ್) ಹುದ್ದೆಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.uni-mysore.ac.in ನಲ್ಲಿ ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: