ಮೈಸೂರು

ಲಯನ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಸಸಿ ನೆಡುವ ಕಾರ್ಯಕ್ರಮ

ಮೈಸೂರು, ಸೆ.18:- ನಗರದ ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ವತಿಯಿಂದ ಇತ್ತೀಚೆಗೆ ವಿಜಯನಗರ ಪೊಲೀಸ್ ಠಾಣೆಯ ಹತ್ತಿರ ಸೇವಾ ಭಾರತಿ ಟ್ರಸ್ಟ್ ನ   ನಿವೇಶನದ ಜಾಗದಲ್ಲಿ ಪರಿಸರ ಸಂರಕ್ಷಣೆಗಾಗಿ 50ಕ್ಕೂ ಅಧಿಕ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭ ಕ್ಲಬ್‍ನ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕೆ.ಆರ್.ಯೋಗಾನರಸಿಂಹನ್ (ಮುರುಳಿ), ಎನ್.ಜಯರಾಮು, ಅಡಿಷನಲ್ ಕ್ಯಾಬಿನೇಟ್ ಸೆಕ್ರೆಟರಿ, ವೆಂಕಟೇಶ ಪ್ರಸಾದ್, ರವಿ, ಸಿ.ಕೃಷ್ಣ ಹಾಗೂ ಖಜಾಂಚಿ ಭರತೇಶ್‍ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: