ಮೈಸೂರು

ಆರ್.ಪ್ರದೀಪ್ ಕುಮಾರ್ ಗೆ ಪಿಎಚ್.ಡಿ

ಮೈಸೂರು,ಸೆ.18-ಡಾ.ಡಿ.ಸೋನರ್ ನಂದಪ್ಪ ಅವರ ಮಾರ್ಗದರ್ಶನದಲ್ಲಿ ಆರ್.ಪ್ರದೀಪ್ ಕುಮಾರ್ ಸಂಶೋಧನೆ ನಡೆಸಿ ಸಾದರಪಡಿಸಿದ `Some studies on Energy and Topological Indices of Graphs’ ಎಂಬ ಮಹಾಪ್ರಬಂಧವನ್ನು ಗಣಿಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: