ಸುದ್ದಿ ಸಂಕ್ಷಿಪ್ತ

ಮೈ-ಚಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟದ ಸಂಘದ ವಾರ್ಷಿಕ ಸಭೆ

ಮೈಸೂರು,ಸೆ.19 : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ 54ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ನಿರ್ದೇಶಕ ಅಬ್ದುಲ್ ಮುಜೀಬ್, ಸಿದ್ದೇಗೌಡ, ಗುಲಾಂರಬ್ಬಾನಿ, ಎಂ.ಕುಮಾರ್, ಯು.ಎಸ್.ರಮೇಶ್, ಟಿ.ಚಿಕ್ಕಣ್ಣ, ಹೆಚ್.ಎಸ್.ರಾಮೂರ್ತಿ, ಎನ್.ಮಂಜುನಾಥ್, ಗುರುಮೂರ್ತಿ, ಬಿ.ಎಂ.ನಂಜುಂಡಯ್ಯ, ವ್ಯವಸ್ಥಾಪಕ ನಿರ್ದೇಶಕಿ ಎಂ.ಮೀನಾಕ್ಷಿ, ಉಪಾಧ್ಯಕ್ಷ ಶ್ರೀನಿವಾಸ್ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: