ಸುದ್ದಿ ಸಂಕ್ಷಿಪ್ತ

ಸೆ.23ರಂದು ವೇದಾಂತ ಟ್ರಸ್ಟ್ ನ ಪುಸ್ತಕ ಬಿಡುಗಡೆ

ಮೈಸೂರು,ಸೆ.19 : ಕುವೆಂಪುನಗರದ ಶ್ರೀ ವೇದಾಂತ ಟ್ರಸ್ಟ್ ವತಿಯಿಂದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳನ್ನು ಸೆ.23ರ ಬೆಳಗ್ಗೆ 10.30ಕ್ಕೆ  ವಿವಿ ಮೊಹಲ್ಲಾದ ಆಂಡಾಳು ಮಂದಿರಮ್ ಟ್ರಸ್ಟ್ ನಲ್ಲಿ ಏರ್ಪಡಿಸಲಾಗಿದೆ.

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಭಾರತೀಯ ಭಾಷಾ ಸಂಸ್ಥಾನದ ಪ್ರೊ.ರಾಮಮೂರ್ತಿ, ಡಾ.ಶಿವರಾಮ ಕೃಷ್ಣ, ಡಾ.ಶ್ರೀನಿವಾಸಚಾರ್ಯ ಹಾಜರಿರಲಿದ್ದಾರೆ.

Leave a Reply

comments

Related Articles

error: