ಮೈಸೂರು

ರಂಗಾಯಣದ ನಿರ್ದೇಶಕರ ಭೇಟಿ

ಮೈಸೂರು,ಸೆ.20:-  ರಂಗಾಯಣದ ನಿರ್ದೇಶಕರಾದ ಭಾಗೀರಥಿ ಬಾಯಿ ಕದಂ, ಬಿ.ವಿ. ಕಾರಂತ., ಕಾಲೇಜು ರಂಗ ತರಬೇತಿ ಶಿಬಿರದ ಸಂಚಾಲಕರಾದ ಸಂತೋಷ್ ಕುಸನೂರ್‍ ಅವರು ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿಗೆ ನಿನ್ನೆ ಭೇಟಿ ಕೊಟ್ಟು ವಿದ್ಯಾರ್ಥಿನಿಯರ ರಂಗ ತರಬೇತಿಯನ್ನು ವೀಕ್ಷಿಸಿದರು.

ಮಾರ್ಗದರ್ಶಕರಾದ ನೂರ್ ಅಹಮ್ಮದ್ ಶೇಖ್, ದಿವ್ಯ ಹಾಗೂ ಕಾಲೇಜಿನ ರಂಗ ತರಬೇತಿ ಶಿಬಿರದ ಸಂಚಾಲಕರಾದ ಸಂಧ್ಯಾರಾಣಿ ಎಂ.ಎಸ್. ಈ ಸಂದರ್ಭ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: