ಮೈಸೂರು

ಹಿಂದೂ ಜಾಗರಣ ವೇದಿಕೆ ಪ್ರಥಮ ತ್ರೈವಾರ್ಷಿಕ ಸಮ್ಮೇಳನ; ಶೋಭಾಯಾತ್ರೆ

ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಪ್ರಥಮ ತ್ರೈವಾರ್ಷಿಕ ಸಮ್ಮೇಳನದ ಅಂಗವಾಗಿ ಶೋಭಾಯಾತ್ರೆ ನಡೆಸಲಾಯಿತು. ಭಾನುವಾರ ಮೈಸೂರಿನ ಅಗ್ರಹಾರದಲ್ಲಿರುವ ರಾಜೇಂದ್ರ ಕಲಾಭವನದಿಂದ ಮಧ್ಯಾಹ್ನ 2.30ಕ್ಕೆ ಹೊರಟ ಶೋಭಾಯಾತ್ರೆ ಮೆರವಣಿಗೆ ಸಿದ್ದಪ್ಪ ಸರ್ಕಲ್ ಬಳಿ ಕಂಡದ್ದು ಹೀಗೆ. ಸಂಜೆ 4 ಗಂಟೆಗೆ ಜೆ.ಕೆ. ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ಶ್ರೀ ರಮಾನಂದ ಆಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಜಗದೀಶ ಕಾರಂತ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

bjp-yathre-web-2

Leave a Reply

comments

Related Articles

error: