ಸುದ್ದಿ ಸಂಕ್ಷಿಪ್ತ

ಪ್ರಾಪರ್ಟಿಸ್ ಅಂಡ್ ಕನ್ ಸ್ಟ್ರಕ್ಷನ್ ಡೈರಕ್ಟರಿ ಬಿಡುಗಡೆ ನಾಳೆ

ಮೈಸೂರು,ಸೆ.21 : ಮೈಸೂರು ಮತ್ತು ಕೂಡಗಿನ ಪ್ರಾಪರ್ಟಿಸ್ ಅಂಡ್ ಕನಸ್ಟ್ರಕ್ಷನ್ಸ್ ಡೈರಕ್ಟರಿ ಬಿಡುಗಡೆಯನ್ನು ನಾಳೆ (22)ರ ಸಂಜೆ 5.30ಕ್ಕೆ ಯಾದವಗಿರಿಯ ಹೋಟೆಲ್ ಪ್ಯಾರಡೈಸ್ ನಲ್ಲಿ ಏರ್ಪಡಿಸಲಾಗಿದೆ.

ಶಾಸಕ ಎಸ್.ಎ.ರಾಮದಾಸ್, ಎನ್.ಐಇ ಕಾಲೇಜಿನ ಡೀನ್ ಪ್ರೊ.ಜಿ.ಎಸ್.ಸುರೇಶ್ಮ ವಿಟಿಯೂನ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಮಂಜುನಾಥ್ ಹಾಗೂ ಮುಡಾದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎನ್.ಪ್ರಭಾಕರ್ ಮೊದಲಾದವರು ಹಾಜರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: