ಸುದ್ದಿ ಸಂಕ್ಷಿಪ್ತ

ಸೆ.23ರಂದು ವಾರ್ಷಿಕ ಸಭೆ

ಮೈಸೂರು,ಸೆ.21 : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ 31ನೇ ವಾರ್ಷಿಕ ಸಭೆಯನ್ನು ಸೆ.23ರ ಬೆಳಗ್ಗೆ 10 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.

ಮೈಸೂರಿನ ಸಂಘದ ಅಧ್ಯಕ್ಷ ಎಸ್.ಕೆ.ದೇವರಾಜೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಆರ್.ಸುಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: