ಮೈಸೂರು

ನವ ಕರ್ನಾಟಕ ಪ್ರಕಾಶನದ ನಾಲ್ಕು ಕೃತಿಗಳ ಲೋಕಾರ್ಪಣೆ.25.

ಮೈಸೂರು,ಸೆ.22 : ನವಕರ್ನಾಟಕ ಪಬ್ಲಿಕೇಷನ್‍ಸ್ ನ ನಾಲ್ಕು ಕೃತಿಗಳ ಲೋಕಾರ್ಪಣೆಯನ್ನು ಸೆ.25ರ ಸಂಜೆ 5 ಗಂಟೆಗೆ ಜೆಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಾಮಾಜಿಕ ಚಿಂತಕ ಜಿ.ಎಸ್.ಜಯದೇವ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಲೇಖಕರಾದ ಪಂಕಜ್ ಸೇಖ್ ಸರಿಯಾ, ಸುಮಂಗಲ ಎಸ್.ಮುಮ್ಮಿಗಟ್ಟಿ, ಸಿ.ಆರ್.ಕೃಷ್ಣರಾವ್, ಬೇದ್ರೆ ಮಂಜುನಾಥ್ ಹಾಜರಿರಲಿದ್ದಾರೆ.

ಕೊನೆಯ ಅಲೆ : ದ್ವೀಪದವೊಂದರ ಕಥೆ ಅನುವಾದಕಿ ಸುಮಂಗಲ ಎಸ್.ಮುಮ್ಮಿಗಟ್ಟಿ, (ಮೂಲ : ಪಂಕಜ್ ಸೇಖ್ ಸರಿಯಾ), ನಮ್ಮ ಪ್ರಪಂಚ : ಸಿ.ಆರ್.ಕೃಷ್ಣರಾವ್, ಬೇದ್ರೆ ಮಂಜುನಾಥ್ ಅವರ ಇಂಗ್ಲಿಷ್ ಗಾದೆಗಳು ಮತ್ತು ವಿವರಣಾತ್ಮಕ ಕೋಶ ಮತ್ತು ಇಂಗ್ಲಿಷ್ ನುಡಿಗಟ್ಟು ಮತ್ತು ಪಡೆನುಡಿಗಳ ವಿವರಣಾತ್ಮಕ ಕೋಶ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. (ಕೆ.ಎಂ.ಆರ್)

Leave a Reply

comments

Related Articles

error: