ಸುದ್ದಿ ಸಂಕ್ಷಿಪ್ತ

ಸೆ.24ರಂದು ರಾ.ಸೇ.ಯೋ ದಿನಾಚರಣೆ

ಮೈಸೂರು,ಸೆ.22 : ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಸೆ.24ರ ಮಧ್ಯಾಹ್ನ 12 ಗಂಟೆಗೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಯಾಗಿ ವಿಶ್ರಾಂತ ಪ್ರಾಧ‍್ಯಾಪಕರಾದ ಪ್ರೊ.ಚಿಕ್ಕಕೆಂಪೇಗೌಡ, 40ನೇ ವರ್ಷದ ಸಂಭ್ರಮಾಚರಣೆ ಸಮಿತಿಯ ಸಂಚಾಲಕ ಪ್ರೊ.ಹೆಚ್.ಜೆ.ಚಂದ್ರಶೇಖರ್ ಇರುವರು. ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಮರೀಗೌಡ ಹಾಜರಿರಲಿದ್ದಾರೆ. (ಕೆ.ಎಂ.ಅರ್)

Leave a Reply

comments

Related Articles

error: