ಸುದ್ದಿ ಸಂಕ್ಷಿಪ್ತ

ರಾಜಕೀಯ ಜಾನಪದ : ಉಪನ್ಯಾಸ ನಾಳೆ

ಜಾನಪದ ಸರಣಿ ಉಪನ್ಯಾಸ-4

ಮೈಸೂರು,ಸೆ.24 : ಮೈವಿವಿಯ ಕುಕಅಸಂಯ ಜಾನಪದ ವಿಭಾಗದಿಂದ ‘ಜಾನಪದ ಸರಣಿ ಉಪನ್ಯಾಸ-4’ ಅನ್ನು ಸೆ.25ರ ಬೆಳಗ್ಗೆ 10 ಗಂಟೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾಪ್ರಯೋಗಾಲಯದಲ್ಲಿ ಏರ್ಪಡಿಸಲಾಗಿದೆ.

ರಾಜಕೀಯ ಜಾನಪದ ವಿಷಯವಾಗಿ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್ ಅವರು ಉಪನ್ಯಾಸ ನೀಡಲಿದ್ದಾರೆ. ಕುಕಅಸಂ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಅಧ್ಯಕ್ಷತೆ. ಜಾನಪದ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು ಉಪಸ್ಥಿತರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: