Uncategorized

ನಾಳೆಯಿಂದ ರೈಲ್ವೇ ಮಜ್ದೂರು ಯೂನಿಯನ್ ವಾರ್ಷಿಕ ಸಭೆ

ಮೈಸೂರು,ಸೆ.26 : ಸೌಥ್ ವೆಸ್ಟ್ರನ್ ರೈಲ್ವೇ ಮಜ್ದೂರ್ ಯೂನಿಯನ್ ನ 14ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.27 ರಿಂದ 29ರವರೆಗೆ ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ.

ನಾಳೆ ಬೆಳಗ್ಗೆ 9.30ಕ್ಕೆ ಕಚೇರಿ ಮುಂಭಾಗ ಧ್ವಜಾರೋಹಣ, ಮಹಿಳಾ ಸಮ್ಮೇಳನಾ,  ನಂತರ ಮೆರವಣಿಗೆ ನಡೆಯಲಿದೆ, ಆಲ್ ಇಂಡಿಯಾ ರೈಲ್ವೇ ಮೆನ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್, ಡಾ.ಎ.ಎಂ.ಡೀಕ್ರೂಜ್ ಮತ್ತಿತರರು ಭಾಗಿಯಾಗಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: