ಸುದ್ದಿ ಸಂಕ್ಷಿಪ್ತ

ಪರೀಕ್ಷಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ಮೈಸೂರು,ಸೆ.26-ಅಕ್ಟೋಬರ್/ನವೆಂಬರ್ 2018ರಲ್ಲಿ ನಡೆಯಲಿರುವ 1, 3 ಮತ್ತು 5ನೇ ಸೆಮಿಸ್ಟರ್ಗಳ ಪದವಿ ಪರೀಕ್ಷೆಗಳು ಅ.26 ರಿಂದ ಪ್ರಾರಂಭವಾಗಲಿದ್ದು, ಪದವಿ ಪರೀಕ್ಷಾ ಶುಲ್ಕ ಪಾವತಿಸಲು ಸೆ.27 ರಂದು ಕೊನೆಯ ದಿನವಾಗಿತ್ತು. ಆದರೆ, ಕೆಲವು ಕಾಲೇಜುಗಳ ಕೋರಿಕೆ ಮೇರೆಗೆ, ವಿದ್ಯಾರ್ಥಿಗಳ ಹಿತದಷ್ಟಿಯಿಂದ ಕಡೆ ಸೆ.29 ರವರೆಗೆ ವಿಸ್ತರಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: