ಸುದ್ದಿ ಸಂಕ್ಷಿಪ್ತ

‘ನನಗ್ಯಾಕೋ ಡೌಟು’ ನಾಟಕ ಪ್ರದರ್ಶನ

ಮೈಸೂರು.ಸೆ.27 : ಮೈಮ್ ತಂಡದಿಂದ ಸೆ.29,30ರಂದು ಕಲಾಮಂದಿರದ ಕಿರುರಂಗಮಂದಿರದಲ್ಲಿ  ಬಿ.ಆರ್. ಲಕ್ಷ್ಮಣ್ ಅವರ ‘ನನಗ್ಯಾಕೋ ಡೌಟು’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಿನಾಯಕ್ ಭಟ್ ಹಾಸಣಗಿಯವರು ನಿರ್ದೇಶಿಸಿದ್ದಾರೆ. ಸಂಜೆ 6.45ಕ್ಕೆ ಶೋ ಆರಂಭವಾಗಲಿದೆ.

ಬೇಲೂರು ಕೃಷ್ಣಮೂರ್ತಿಯವರ ‘ಸನ್ಮಾನ ಬೇಕ’ ನಾಟಕದ ಯಶಸ್ವಿ ಪ್ರದರ್ಶನದ ನಂತರ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: