ಕರ್ನಾಟಕಪ್ರಮುಖ ಸುದ್ದಿ

ಮಾನ್ಯತೆ ಪಡೆದಿರುವ ಮಂಡ್ಯ ಜಿಲ್ಲೆಯ ವಾಣಿಜ್ಯ, ಕಂಪ್ಯೂಟರ್ ಶಾಲೆಗಳ ಪಟ್ಟಿ

ಮಂಡ್ಯ (ಸೆ.28): ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮೈಸೂರು ವಿಭಾಗದ ಅಧೀನದಲ್ಲಿ ಬರುವ ಮಾನ್ಯತೆ ಪಡೆದಿರುವ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳು ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

 1. ಮಂಡ್ಯ ಜಿಲ್ಲೆಯಲ್ಲಿ ಶ್ರೀ ಯೋಗನರಸಿಂಹ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ನಂ:170, ಕಲ್ಯಾಣಿಬೀದಿ, ಮೇಲುಕೋಟೆ.
 2. ರೂಪ ವಾಣಿಜ್ಯ ವಿದ್ಯಾ ಸಂಸ್ಥೆ/ ಕಾಯಕ ಕಂಪ್ಯೂಟರ್ ಎಜುಕೇಷನ್ ಇನ್ಸ್‍ಟಿಟ್ಯೂಟ್ ಹಳೇನಾಡ ಕಛೆರಿ ಬಿಲ್ಡಿಂಗ್, ಮಳವಳ್ಳಿ ರಸ್ತೆ, ಮದ್ದೂರು, ಭಾರತಿನಗರ.
 3. ಶ್ರೀ ಗೌರಿಶಂಕರ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಶಾಲೆ, #65, ತ್ಯಾಗರಾಜ ರಸ್ತೆ, ಕೋಟೆ, ಮಳವಳ್ಳಿ.
 4. ವಸಂತ ವಾಣಿಜ್ಯ ವಿದ್ಯಾ ಮತ್ತು ಕಂಪ್ಯೂಟರ್ ಸಂಸ್ಥೆ ನಂ:437, ಎಸ್.ಬಿ.ಎಂ ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಕೆ.ಆರ್.ಸಾಗರ ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ.
 5. ಶ್ರೀ ವಿನಾಯಕ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ನಂ:1884 ಕೆ.ಆರ್.ರಸ್ತೆ, ಸುಭಾಷ್ ನಗರ ಮಂಡ್ಯ.
 6. ರಾಜೇಂದ್ರ ವಾಣಿಜ್ಯ ವಿದ್ಯಾ ಮತ್ತು ಕಂಪ್ಯೂಟರ್ ಸಂಸ್ಥೆ, ನೆಹರುನಗರ ಎಕ್ಸ್‍ಟೆನ್ಷನ್, ಮಂಡ್ಯ.
 7. ಶ್ರೀ ಶಾರದ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ನಂ:1639, 3ನೇ ಕ್ರಾಸ್ ವಿದ್ಯಾ ನಗರ ಮಂಡ್ಯ.
 8. ಶ್ರೀ ವಿವೇಕಾನಂದ ವಾಣಿಜ್ಯ ವಿದ್ಯಾ ಸಂಸ್ಥೆ ನಂ:318/9 ಓಲ್ಡ್ ಎಸ್.ಬಿ.ಎಂ ರಸ್ತೆ ಪಾಂಡವಪುರ.
 9. ಇಂಡಿಯನ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ, #225(2), ಬಜಾರ್ ರಸ್ತೆ, ನಾಗಮಂಗಲ.
 10. ದೇವು ಕಂಪ್ಯೂಟರ್ ಎಜುಕೇಷನ್ ಇನ್ಸ್‍ಟಿಟ್ಯೂಟ್, ರಾಮ ಮಂದಿರ ರಸ್ತೆ ಹಲಗೂರು.
 11. ಶ್ರೀ ನರಸಿಂಹಸ್ವಾಮಿ ವಾಣಿಜ್ಯ ವಿದ್ಯಾ ಶಾಲೆ ನಂ:4408 ಬನ್ನೂರು ರಸ್ತೆ, ಪೊಲೀಸ್ ಗ್ರೌಂಡ್ ಮುಂಭಾಗ ಮಂಡ್ಯ.
 12. ಚಂದ್ರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ, ಜೈನ್ ಸ್ಟ್ರೀಟ್ ನಂ:ಬಿ56, ಬೆಳ್ಳೂರು, ನಾಗಮಂಗಲ.
 13. ಸುರೇಶ ವಾಣಿಜ್ಯ ವಿದ್ಯಾ ಶಾಲೆ ನಂ:2862/63 ಎಸ್.ಎಂ.ಎಸ್ ಹೌಸ್, 3ನೇ ಕ್ರಾಸ್, ಬಸವೇಶ್ವರ ನಗರ ಕೆ.ಆರ್.ಪೇಟೆ.
 14. ಗಣಪತಿ ಗಣಕಯಂತ್ರ ಶಿಕ್ಷಣ ಕೇಂದ್ರ, ಬಿ.ಎಂರಸ್ತೆ, ನಾಗಮಂಗಲ.
 15. ಮಂಡ್ಯ ಕಂಪ್ಯೂಟರ್ ಸೆಂಟರ್, 3ನೇ ಕ್ರಾಸ್, ವಾಟರ್ ಟ್ಯಾಂಕ್ ಹತ್ತಿರ ತಾವರೆಗೆರೆ, ಮಂಡ್ಯ.
 16. ಯು.ಸಿ.ಐ.ಎಸ್ ಕಂಪ್ಯೂಟರ್ ಎಜುಕೇಶನ್ ಸೆಂಟರ್, ಕೆ.ಇ.ಬಿ ಮುಂಭಾಗ ಟ.ಬಿ ಸರ್ಕಲ್, ನಾಗಮಂಗಲ.
 17. ಗ್ಲೋಬಲ್‍ಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್, ಪಡುವಳಪಟ್ಟಣ ರಸ್ತೆ, ನಾಗಮಂಗಲ.

ಈ ಸಂಸ್ಥೆಗಳು ಮಾನ್ಯತೆ ಪಡೆದಿರುವ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳು ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮೈಸೂರು ವಿಭಾಗದ ವಿಭಾಗೀಯ ಕಾರ್ಯದರ್ಶಿಗಳು ಕರ್ನಾಟಕ ಪೌಢ ಶಿಕ್ಷಣ ಇಲಾಖೆ ಇವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: