ಸುದ್ದಿ ಸಂಕ್ಷಿಪ್ತ

ಸೆ.30ರಂದು ‘ಕೈಲ್ ಮುಹೂರ್ತ’

ಮೈಸೂರು,ಸೆ.28 : ಕೊಡಗು ಗೌಡ ಸಮಾಜದ ವತಿಯಿಂದ ಕೊಡಗಿನ ಹಬ್ಬ ‘ಕೈಲ್ ಮುಹೂರ್ತ’ ಸಮಾರಂಭವನ್ನು ಸೆ.30ರ ಬೆಳಗ್ಗೆ 9.30ಕ್ಕೆ ವಿಜಯನಗರದ 2ನೇ ಹಂತದಲ್ಲಿರುವ ಸಮಾಜದ ಕಚೇರಿಯಲ್ಲಿ ಏರ್ಪಡಿಸಲಾಗಿದೆ.

ಸಮಾಜದ ಅಧ್ಯಕ್ಷ ತೋಟಂಬೈಲ್ ಈ ಮನೋಹರ್ ಅಧ್ಯಕ್ಷತೆ. ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ವಾಸು, ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಂ ಮಡಪ್ಪಾಡಿ ಮತ್ತಿತರರು ಹಾಜರಿರಲಿದ್ದಾರೆ.

ಎಸ್ಎಸ್ಎಲ್ಸಿ ಮತ್ತು ಪಿಯು ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: