ಸುದ್ದಿ ಸಂಕ್ಷಿಪ್ತ

ಮೂತ್ರ ರೋಗ ತಪಾಸಣಾ ಶಿಬಿರ

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮಿ ದೇವಮ್ಮ ಕ್ಲಿನಿಕ್ ನಲ್ಲಿ ಡಿ.೨೮ರಂದು ಮೂತ್ರ ರೋಗ ತಪಾಸಣೆಗಾಗಿ ಒಂದು ದಿನದ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದೊತ್ತಡ, ಆರ್.ಬಿ.ಎಸ್, ಯೂರಿನ್ ಅನಾಲಿಸಿಸ್, ಸೀರಂ ಕ್ರಿಯಾಟಿನೈನ್ ಮತ್ತು ಸಮಾಲೋಚನೆ ಮಾಡಲಾಗುತ್ತಿದೆ. ಆಸಕ್ತರು ಶಿವರಾಂಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲಿ ಸಂಪರ್ಕಿಸಲು ಕೋರಿದೆ. ಮಾಹಿತಿಗಾಗಿ- 88847 44144 ಸಂಪರ್ಕಿಸಬಹುದು.

Leave a Reply

comments

Related Articles

error: