ಸುದ್ದಿ ಸಂಕ್ಷಿಪ್ತ

ಎಫ್.ಡಿ.ಎ, ಎಸ್.ಡಿ.ಎ ಪರೀಕ್ಷೆಗಳಿಗೆ ಒಂದು ದಿನದ ಕಾರ್ಯಾಗಾರ

ಮೈಸೂರಿನ ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ಎಫ್.ಡಿ.ಎ, ಎಸ್.ಡಿ.ಎ ಪರೀಕ್ಷೆಗಳಿಗೆ ಕನ್ನಡ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ದಿನದ ಕಾರ‍್ಯಗಾರವನ್ನು ಡಿ.೨೮ ರಂದು ಉಚಿತವಾಗಿ ಆಯೋಜಿಸಲಾಗಿದೆ. ಆಸಕ್ತರು- ಜಗನ್ಮೋಹನ ಅರಮನೆ ಬಳಿ ಇರುವ ಅವಿಲಾ ಕಾನ್ವೆಂಟ್ ಎದುರಿನ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಸೂಚಿಸಿದ್ದಾರೆ. ಮಾಹಿತಿಗಾಗಿ ಸಂರ್ಪಕಿಸಿ -9980639953/9880794125.

Leave a Reply

comments

Related Articles

error: