ಸುದ್ದಿ ಸಂಕ್ಷಿಪ್ತ

ಅಭಿನಂದನಾ ಸಮಾರಂಭ

ಲೋಕಾಭಿರಾಮ ಸಮುದಾಯ ಭವನ, ಚಂದ್ರಮೌಳೇಶ್ವರ ಸ್ವಾಮಿ ಸೇವಾಸ್ಥಾನ ಸಮಿತಿ ಹಾಗೂ ಹತ್ತು ಜನಗಳ ಪಾಳೆಗಾರ್ ಸುಬ್ಬಣ್ಣನವರ ಗರಡಿ ಮೈಸೂರು -ಇವರ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ದೇವರಾಜ ಮೊಹಲ್ಲಾದ ಲೋಕಾಭಿರಾಮ ಸಮುದಾಯ ಭವನದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಅಂದು ಸಂಜೆ 5.30ಕ್ಕೆ ಕಾರ‍್ಯಕ್ರಮ ಆಯೋಜಿಸಿದ್ದು, ಮೈಸೂರು ಮುಡಾ ಅಧ್ಯಕ್ಷರಾದ ಡಿ.ಧ್ರುವಕುಮಾರ್, ಮೈಸೂರು ಪಾಲಿಕೆ ಮೇಯರ್ ಎಂ.ಜೆ. ರವಿಕುಮಾರ್, ಪಾಲಿಕೆ ಸದಸ್ಯ ಡಿ.ನಾಗಭೂಷಣ್, ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಸೇರಿದಂತೆ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಕುಮಾರಿ ಕಾವ್ಯಶ್ರೀ ಅವರಿಗೆ ಅಭಿನಂದನಾ ಕಾರ‍್ಯಕ್ರಮ ಆಯೋಜಿಸಲಾಗಿದೆ.

Leave a Reply

comments

Related Articles

error: