ಸುದ್ದಿ ಸಂಕ್ಷಿಪ್ತ

ಭಾವಗೀತೆ ಗಾಯನ ಸ್ಪರ್ಧೆ

ಮೈಸೂರಿನ ರಾಮಕೃಷ್ಣನಗರದ ವಿಶ್ವಮಾನವ ವಿದ್ಯಾನಿಕೇತನ ಸಂಸ್ಥೆ ವತಿಯಿಂದ ವಿಶ್ವಮಾನವ ದಿನಾಚರಣೆ ಅಂಗವಾಗಿ ಕುವೆಂಪು ಅವರು ರಚಿಸಿರುವ ಭಾವಗೀತೆ ಗಾಯನ ಸ್ಪರ್ಧೆಯನ್ನು ಡಿ.29 ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ‍್ಯಕ್ರಮಕ್ಕೆ ತೀರ್ಪುಗಾರರಾಗಿ ಸುಗಮ ಸಂಗೀತ ವಿದುಷಿ ಶ್ರೀಮತಿ ಶಶಿಕಲಾ ಚಂದ್ರಶೇಖರ್, ಡಾ. ಹೆಚ್.ಕೆ. ರಾಮನಾಥ್ ಹಾಗೂ ಮೃದಂಗ ವಿದ್ವಾನ್ ವಿ.ಆರ್. ರಾಜಗೋಪಾಲ್ ಆಗಮಿಸಲಿದ್ದಾರೆ.

Leave a Reply

comments

Related Articles

error: