ಮೈಸೂರು

ಟ್ರಾಫಿಕ್ ಪೊಲೀಸ್ ವೃತ್ತ ಉದ್ಘಾಟನೆ

ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ರೋಟರಿ ಸೆಂಟ್ರಲ್ ಮೈಸೂರು ಪ್ರಾಯೋಜಿಸಿದ ಟ್ರಾಫಿಕ್ ಪೊಲೀಸ್ ವೃತ್ತವನ್ನು ಪೊಲೀಸ್ ಆಯುಕ್ತ ಬಿ. ದಯಾನಂದ ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಯಾಗಿ ರೋಟರಿ ಜಿಲ್ಲಾ ಗವರ್ನರ್ ಆರ್.ಎಸ್. ನಾಗಾರ್ಜುನ ಪಾಲ್ಗೊಂಡಿದ್ದರು.

Leave a Reply

comments

Related Articles

error: