ಸುದ್ದಿ ಸಂಕ್ಷಿಪ್ತ

ಸೆ.30ರಂದು ವಿಶ್ವೇಶ್ವರಯ್ಯನವರ ಜಯಂತಿ : ಪ್ರತಿಭಾ ಪುರಸ್ಕಾರ

ಮೈಸೂರು,ಸೆ.29 : ಸರ್.ಎಂ.ವಿಶ‍್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆ,  ಪ್ರತಿಭಾ ಪುಸ್ಕಾರ ಹಾಗೂ 157ನೇ ವಿಶ್ವೇಶ್ವರಯ್ಯ ಜಯಂತಿಯನ್ನು ಸೆ.30ರ ಮಧ‍್ಯಾಹ್ನ 3 ಗಂಟೆಗೆ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಏಋ್ಪಡಿಸಲಾಗಿದೆ ಎಂದು ಅಧ್ಯಕ್ಷ ಎನ್.ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

comments

Related Articles

error: