ಸುದ್ದಿ ಸಂಕ್ಷಿಪ್ತ

‘ವಾರ್ಡ್ ನಂ.6’ ನಾಟಕ ಪ್ರದರ್ಶನ ನಾಳೆ

ಮೈಸೂರು,ಸೆ.29 : ಅದಮ್ಯ ರಂಗಶಾಲೆಯಿಂದ ನಾಳೆ (30)ರ ಸಂಜೆ 7 ಗಂಟೆಗೆ ಕುವೆಂಪು ರಂಗ ಮಂದಿರದಲ್ಲಿ ‘ವಾರ್ಡ್ ನಂ 6’ (ಕತ್ತಲೆ ದಾರಿ ದೂರ) ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಆಂಟೋನ್ ಚೆಕಾವ್ ರಚನೆ, ಡಾ.ಡಿ.ಅರ್.ನಾಗರಾಜ್ ಅನುವಾದ, ಚಂದ್ರು ಮಂಡ್ಯ ಅವರ ನಿರ್ದೇಶನದಲ್ಲಿ ನಾಟಕ ಮೂಡಿದೆ. (ಕೆ.ಎಂ.ಆರ್)

Leave a Reply

comments

Related Articles

error: