ಮೈಸೂರು

ಡಿ.28ರಂದು ವಿದ್ಯುತ್ ವ್ಯತ್ಯಯ

ಆರ್.ಕೆ.ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕೆಲಸವಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ನಗರದ ಹಲವಾರು ಕಡೆ ಡಿ.28ರಂದು ವ್ಯತ್ಯಯವುಂಟಾಗಲಿದೆ.

ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಆರ್.ಕೆ.ಬ್ಲಾಕ್, ಇ ಮತ್ತು ಎಫ್ ಬ್ಲಾಕ್, ಹೆಚ್.ಬ್ಲಾಕ್, ವಿವೇಕಾನಂದ ಸರ್ಕಲ್, ನಿಮಿಷಾಂಬ ಲೇಔಟ್‍, ಮಧುವನ ಲೇಔಟ್‍, ಬೆಮೆಲ್ ಲೇಔಟ್‍, ಪ್ರೀತಿ ಲೇಔಟ್‍, ಡಿವಿಜಿ ಲೇಔಟ್‍, ಕೃಷ್ಣಮೂರ್ತಿ ಮತ್ತು ಟಿ.ಕೆ ಲೇಔಟ್‍ಗಳು ಸೇರಿದಂತೆ ಶ್ರೀರಾಂಪುರ, ದೇವಯ್ಯನ ಹುಂಡಿ ಸರಸ್ವತಿಪುರಂ, ಗಂಗೋತ್ರಿ, ಕುವೆಂಪುನಗರ – ಕಾಂಪ್ಲೆಕ್ಸ್, ಜನತಾನಗರ, ಶಾರದಾದೇವಿನಗರ, ಅರವಿಂದ ನಗರ, ಚಿಕ್ಕಹರದನಹಳ್ಳಿ, ಅಕ್ಷಯ್‍ಭಂಡಾರ್, ಕೆ.ಜಿ.ಕೊಪ್ಪಲ್, ನಿವೇದಿತಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯುಂಟಾಗಲಿದೆ.

 

 

Leave a Reply

comments

Related Articles

error: