ಮೈಸೂರು

ನಾಗವೇಣಿಗೆ ಪಿ.ಎಚ್ ಡಿ

ಮೈಸೂರು,ಅ.1-ಡಾ.ಸಿ.ವಿ.ಶಿವರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ನಾಗವೇಣಿ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `A Contrastive Analysis of Cases in Hindi and Kannada’ ಎಂಬ ಮಹಾಪ್ರಬಂಧವನ್ನು ಭಾಷಾ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: