ಮೈಸೂರು

ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮತ್ತೆ ಪ್ರಾಣಿಗಳ ದತ್ತು ಸ್ವೀಕಾರ ಮುಂದುವರಿದಿದೆ.

ಮೈಸೂರಿನ ಜೆ.ಎಸ್.ಎಸ್. ಪಬ್ಲಿಕ್ ಶಾಲೆ ಕಾಳಿಂಗ ಸರ್ಪ ಮತ್ತು ಗ್ರೀನ್ ಅನಕೊಂಡ, ಬೆಂಗಳೂರಿನ ಬಿ.ವಿ. ರಾಜಲಕ್ಷ್ಮಿ ರೋಸ್ ರಿಂಗ್ಡ್ ಪ್ಯಾರಾಕಿಟ್ ಮತ್ತು ಸ್ಪಾಟೆಡ್ ವಿಸ್ಲಿಂಗ್ ಡಕ್, ಬಿ.ಅವಿನಾಶ್ ಕಾಕ್ ಟೈಲ್, ಹಾಸನದ ಎಂ.ಎಸ್. ದರ್ಶನ್ ಗೂಬೆ, ಕೊಳ್ಳೇಗಾಲದ ಅರವಿಂದ್ ಕುಗಟಿ ನಾಗರಹಾವು ಮತ್ತು ಕಾಳಿಂಗ ಸರ್ಪ, ವಿ.ವಾಣಿ ನಾಗರ ಹಾವು, ಏಷಿಯನ್ ಗ್ರೇ ಹಾರ್ನ್ ಬಿಲ್ ಮತ್ತು ಕಾಳಿಂಗ ಸರ್ಪವನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

comments

Related Articles

error: