ಮೈಸೂರು

ಬಿ.ವಿ.ಕಾರಂತ ಕಾಲೇಜು ರಂಗೋತ್ಸವದಲ್ಲಿ ಭಾಗವಹಿಸಿದ ನಟರಾಜು ಕಾಲೇಜು ವಿದ್ಯಾರ್ಥಿನಿಯರು

ಮೈಸೂರು,ಅ.2-ಬಿ.ವಿ.ಕಾರಂತ ಕಾಲೇಜು ರಂಗೋತ್ಸವದ ಅಂತಿಮ ಹಂತದ ತರಬೇತಿ ಕಾರ್ಯಾಗಾರದಲ್ಲಿ ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 18 ವಿದ್ಯಾರ್ಥಿನಿಯರೊಂದಿಗೆ ನಾಟಕದ ಮಾರ್ಗದರ್ಶಕರಾದ ನೂರ್ ಅಹಮ್ಮದ್ ಶೇಖ್, ಸಂಚಾಲಕರಾದ ಎಂ.ಎಸ್.ಸಂಧ್ಯಾರಾಣಿ, ಕಾಲೇಜು ಪ್ರಾಂಶುಪಾಲರಾದ ಡಾ.ಎಂ. ಶಾರದ, ಉಪ ಪ್ರಾಂಶುಪಾಲರಾದ ಜಿ.ಪ್ರಸಾದಮೂರ್ತಿ, ಸಹಾಯಕ ಪ್ರಾಧ್ಯಾಪಕರಾದ ಹೆಚ್.ಬಿ.ಬಸಪ್ಪ ಅವರು ಚಿತ್ರದಲ್ಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: