ಸುದ್ದಿ ಸಂಕ್ಷಿಪ್ತ

‘ಕಂಪವಾತ’ ಆಯುರ್ವೇದ ಶಿಬಿರ

ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮತ್ತು ಭಾರತ ಸೇವಾಳದದ ಸಂಯುಕ್ತ ಆಶ್ರಯದಲ್ಲಿ ‘ಕಂಪವಾತ’ ರೋಗಿಗಳಿಗೆ ಡಿಸೆಂಬರ್ 28, ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ಆಯುರ್ವೇದ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗೆ 94812 43124 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Leave a Reply

comments

Related Articles

error:
930767