ಸುದ್ದಿ ಸಂಕ್ಷಿಪ್ತ
ಉಲುಚುಕಮ್ಮೆ ಬ್ರಾಹ್ಮಣ ಸಂಘದ ಸಭೆ
ಉಲುಚುಕಮ್ಮೆ ಬ್ರಾಹ್ಮಣ ಸಂಘ ಮೈಸೂರು 2015-16ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಜನವರಿ 1, ಭಾನುವಾರ ಬೆಳಗ್ಗೆ 10 ಗಂಟೆಗೆ ಮೈಸೂರಿನ ಶ್ರೀರಾಂಪೇಟಯ, ಸೀಖಯ್ಯ ರಸ್ತೆಯ “ಅಗ್ರವಾಲ್ ಕಲ್ಯಾಣ ಮಂಟಪ”ದಲ್ಲಿ ಏರ್ಪಡಿಸಲಾಗಿದೆ. ಆಹ್ವಾನ ಪತ್ರಿಕೆ ತಲುಪದ ಉಲುಚುಕಮ್ಮೆ ಬ್ರಾಹ್ಮಣ ಸಂಘದ ಸರ್ವ ಸದಸ್ಯರೂ ಸಭೆಗೆ ಹಾಜರಾಗಬೇಕೆಂದು ಕೋರಲಾಗಿದೆ.