ಸುದ್ದಿ ಸಂಕ್ಷಿಪ್ತ

ನಾಳೆ ಸುವರ್ಣ ಪ್ರಾಶನ

ಮೈಸೂರು,ಅ.3 : ದೀಕ್ಷಿತ್ ಹೆಲ್ತ್ ಕ್ಲಿನಿಕ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಸುವರ್ಣ ಪ್ರಾಶನ ಹಾಗೂ ದೀಕ್ಷಿತ್ ಬಾಲ ರಸಾಯನ ಆರೋಗ್ಯ ವರ್ಧಕ ಔಷಧವನ್ನು ನಾಳೆ (4)ರಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸರಸ್ವತಿಪುರಂನಲ್ಲಿರುವ ಮೇಲ್ಕಂಡ ಅಸ್ಪತ್ರೆಯಲ್ಲಿ ನೀಡಲಾಗುವುದು. ವಿವರಗಳಿಗೆ ದೂ.ಸಂ. 0821 2543619, 4244620 ಅನ್ನು ಸಂಪರ್ಕಿಸಬಹುದಾಗಿದೆ.

ಅದರಂತೆ ವಿಜಯನಗರ 3ನೇ ಹಂತದಲ್ಲಿರುವ ದೀಕ್ಷಿತ್ ಆರೋಗ್ಯ ಧಾಮದಲ್ಲಿಯೂ ನೀಡಲಾಗುವುದು. ಎಂದು ನಿರ್ದೇಶಕ ಡಾ.ಸಿ.ಎಸ್.ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: