ಸುದ್ದಿ ಸಂಕ್ಷಿಪ್ತ

ಅ.7: ರಾಜ್ಯಮಟ್ಟದ ಮಿಸ್ಟರ್ ಅಂಡ್ ಮಿಸಸ್ ಕರ್ನಾಟಕ ಕ್ವೀನ್ 2018 ಸ್ಪರ್ಧೆ

ಮೈಸೂರು, ಅ.4:- ನಗರದ ರಿಹಾ ಇವೆಂಟ್ಸ್ ವತಿಯಿಂದ ಅ.7ರಂದು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘ (ಸಿದ್ದಪ್ಪ ಚೌಕದ ಹತ್ತಿರ) ದಲ್ಲಿ ರಾಜ್ಯಮಟ್ಟದ ಮಿಸ್ಟರ್ ಅಂಡ್ ಮಿಸಸ್ ಕರ್ನಾಟಕ ಕ್ವೀನ್ 2018 ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಮಂಜುನಾಥ್‍ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9901116806 ಅಥವಾ 7019150939 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: