ಸುದ್ದಿ ಸಂಕ್ಷಿಪ್ತ

ಕೆ.ಕವಿತಾಗೆ ಪಿಎಚ್.ಡಿ

ಮೈಸೂರು,ಅ.4- ಡಾ. ಎಲ್. ಪರಮೇಶ್ ಅವರ ಮಾರ್ಗದರ್ಶನದಲ್ಲಿ ಕೆ.ಕವಿತಾ ಸಂಶೋಧನೆ ನಡೆಸಿ ಸಾದರಪಡಿಸಿದ `Studies on Radionactive  Elements in Cauvery River Basin, South Interior Karnataka Region’ ಎಂಬ ಮಹಾಪ್ರಬಂಧವನ್ನು ಭೌತಶಾಸ್ತ್ರ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: