ಸುದ್ದಿ ಸಂಕ್ಷಿಪ್ತ

ಕೆಆರ್ ಕ್ಷೇತ್ರದ ಬಿಜೆಪಿ ಮಂಡಲ ವಿಸರ್ಜನೆ

ಮೈಸೂರು,ಅ.5 : ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಹಾಲಿಯಿರುವ ಬಿಜೆಪಿ ಮಂಡಲ ಸಮಿತಿಯನ್ನು ವಿಸರ್ಜಿಸಲಾಗಿದೆ.

ಅನಿವಾರ್ಯ ಕಾರಣಗಳಿಂದಾಗಿ ಹಾಗೂ. ಮುಂದಿನ ಸಂಘಟನಾ ವ್ಯವಸ್ಥೆಯ ದೃಷ್ಟಿಯಿಂದ ಈ ವಿರ್ಸಜನೆ ನಡೆಸಲಾಗಿದ್ದು.  ವರಿಷ್ಠರು ಹಾಗೂ ಹಿರಿಯೊಂದಿಗೆ ಚರ್ಚಿಸಿ ಮುಂದಿನ ಅಧ್ಯಕ್ಷರನ್ನು ನಿಯುಕ್ತಗೊಳಿಸಲಾಗುವುದು ಈ ಬಗ್ಗೆ ಜಿಲ್ಲಾ ಅಧ್ಯಕ್ಷ ಎಂ.ಶಿವಣ್ಣ ಅವರು ತಿಳಿಸಿದ್ದರು

Leave a Reply

comments

Related Articles

error: