ಸುದ್ದಿ ಸಂಕ್ಷಿಪ್ತ
ಉಚಿತ ಡಯಾಬಿಟಿಸ್ ಕ್ಲಿನಿಕ್
ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮೀ ದೇವಮ್ಮ ಕ್ಲಿನಿಕ್ ನಲ್ಲಿ ಡಿ.29, 30 ಮತ್ತು 31 ರಂದು ‘ಉಚಿತ ಡಯಾಬಿಟಿಸ್ ಕ್ಲಿನಿಕ್ ನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8884744144 ಗೆ ಸಂಪರ್ಕಿಸಬಹುದಾಗಿದೆ.