ಸುದ್ದಿ ಸಂಕ್ಷಿಪ್ತ

ಚತುರ್ಥ ಪದವಿ ಪ್ರದಾನ ಸಮಾರಂಭ

ಮೈಸೂರು ವಿವಿ ಯ ಸ್ವಾಯತ್ತ ಸಂಸ್ಥೆ ಯುವರಾಜ ಕಾಲೇಜಿನ ‘ಚತುರ್ಥ ಪದವಿ ಪ್ರದಾನ ಸಮಾರಂಭ’ ವನ್ನು ಜನವರಿ 7 ರಂದು ಸಂಜೆ 4 ಗಂಟೆಗೆ ಮಹಾರಾಜ- ಯುವರಾಜ ಕಾಲೇಜಿನ ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಮಾರಂಭದ ಅಧ‍್ಯಕ್ಷತೆ ವಹಿಸಲಿದ್ದು,  ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಅಭ್ಯರ್ಥಿಗಳು ಶ್ವೇತ ವಸ್ತ್ರಧಾರಿಗಳಾಗಿ ಆಗಮಿಸಬೇಕೆಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9449264996 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: