ಪ್ರಮುಖ ಸುದ್ದಿಮೈಸೂರು

ಮಾ.9-27 : ದ್ವಿತೀಯ ಪಿಯುಸಿ ಪರೀಕ್ಷೆ

 

ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪದವಿ ಪೂರ್ವ  ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ.

ಪರೀಕ್ಷೆಯು ಮಾರ್ಚ್ 9 ರಿಂದ ಪ್ರಾರಂಭವಾಗಿ ಮಾರ್ಚ್ 27ರಂದು ಕೊನೆಗೊಳ್ಳಲಿದೆ.  ಪರೀಕ್ಷಾ ವೇಳಾಪಟ್ಟಿಯು ಈ ರೀತಿ ಇದೆ.

ಮಾರ್ಚ್ 9-ಜೀವಶಾಸ್ತ್ರ, ಇತಿಹಾಸ, ಮಾರ್ಚ್ 10- ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್11- ಲಾಜಿಕ್, ಬೇಸಿಕ್  ಮ್ಯಾಥ್ಸ್, ಮಾರ್ಚ್ 13- ಸಮಾಜ ಶಾಸ್ತ್ರ, ಅಕೌಂಟೆನ್ಸಿ, ಮಾರ್ಚ್ 14-ಗಣಿತ ಶಾಸ್ತ್ರ, ಮಾರ್ಚ್ 15- ಕರ್ನಾಟಿಕ್ ಮ್ಯೂಸಿಕ್, ಹಿಂದುಸ್ತಾನಿ ಮ್ಯೂಸಿಕ್, ಮಾರ್ಚ್ 16- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ, ಮಾರ್ಚ್ 17- ಭೌತಶಾಸ್ತ್ರ, ಮಾರ್ಚ್-18 ಮನೋವಿಜ್ಞಾನ, ಮಾರ್ಚ್ 20- ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಐಚ್ಛಿಕ ಕನ್ನಡ, ಮಾರ್ಚ್ 21- ರಾಜ್ಯಶಾಸ್ತ್ರ, ಮಾರ್ಚ್ 22- ಹಿಂದಿ, ತೆಲುಗು, ಮಾರ್ಚ್ 23- ಕನ್ನಡ, ತಮಿಳು, ಮಲಯಾಳಂ, ಅರಬಿಕ್, ಮಾರ್ಚ್ 24 –ಸಂಸ್ಕೃತ, ಮರಾಠಿ, ಉರ್ದು, ಫ್ರೆಂಚ್, ಮಾರ್ಚ್ 25 -ಜಿಯಾಗ್ರಫಿ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ, ಮಾರ್ಚ್ 27 –ಇಂಗ್ಲೀಷ್ ಪರೀಕ್ಷೆಗಳು ನಡೆಯಲಿವೆ. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವೆರೆಗೆ ಪರೀಕ್ಷೆ ನಡೆಯಲಿದೆ.

Leave a Reply

comments

Related Articles

error: