ಸುದ್ದಿ ಸಂಕ್ಷಿಪ್ತ

ಪ್ರವಚನ ನಾಳೆ

ಮೈಸೂರು,ಅ.6 : ಆರ್ಷ ಸಂಸ್ಕೃತಿ ವಿವಾಹ ವಿಷಯವಾಗಿ 5ನೇ ಪ್ರವಚನವನ್ನು ಅಷ್ಟಾಂಗ ಯೋಗ ವಿಜ್ಞಾನ ಮಂದಿರಂನ ಸಭಾಭವನದಲ್ಲಿ ಅ.7ರ ಸಂಜೆ 7 ಗಂಟೆಗೆ ಡಾ.ಕೆ.ಎಲ್.ಶಂಕರ ನಾರಾಯಣ ಜೋಯಿಸ್ ಅವರು ನಡೆಸಿಕೊಡಲಿದ್ದಾರೆ ಎಂದು ಮಂದಿರಂನ ಕಾರ್ಯದರ್ಶಿ ಟಿ.ಶ್ರಿನಿವಾಸ ತಿಳಿಸಿದ್ದಾರೆ

Leave a Reply

comments

Related Articles

error: